ನಂಬಿನಕ್ಲೆಗ್ ಇಂಬು ಕೊರ್ಪ ಸತ್ಯಗೆಂದಾದ್ ಕೊರ್ಪ

                                                      ನ್ಯಾಯೊಡು ಬತ್ತಿನಕ್ಲೆಗ್ ತಿಗಲೆಡ್ ಸಾದಿ ಕೊರ್ಪ

                                                     ಆನ್ಯಾಯೊಡು ಬತ್ತಿನಕ್ಲೆಗ್ ಸುರಿಯೊಡು ಸಾದಿ ಕೊರ್ಪ

Development work

 • ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರಆಡಳಿತ ಮಂಡಳಿಯು ತಮ್ಮೆಲ್ಲರ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ನಡೆಸುತ್ತಾ ಬಂದಿರುತ್ತದೆ. ಈಗಾಗಲೇ ಪ್ರಧಾನ ಗರ್ಭಗುಡಿ , ಪರಿವಾರ ದೇವರುಗಳ ಗರ್ಭಗುಡಿ ,ಅಂಗಣದ ಹಾಸುಗಲ್ಲು ,ಸುತ್ತು ಪೌಳಿ, ಅವಧೂತ ಕಟ್ಟೆ, ಪರಂಜ್ಯೋತಿ ಕಟ್ಟೆಯನ್ನು ನವೀಕರಣಗೊಳಿಸಿ ಬ್ರಹ್ಮ ಕಲಶೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ .

 • ಕಳೆದ ವರ್ಷ ಭಕ್ತಭಿಮಾನಿಗಳೆಲ್ಲರ ಸಹಾಯ ಸಹಕಾರದಿಂದ ಬೈದರ್ಕಳರಿಗೆ ೧೦೦ ಪವನ್ ಚಿನ್ನದ ಆಭರಣ ಮತ್ತು ೨ ಚಿನ್ನದ ಸುರಿಯ (೧೦೮ ಪವನ್) ಅರ್ಪಿಸಲಾಗಿದೆ .ಈ ಬಾರಿ ಕ್ಷೇತ್ರಆಡಳಿತ ಮಂಡಳಿಯು ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ನವೀಕರಣ ಕಾರ್ಯವನ್ನು ನಡೆಸುವರೆ ತೀರ್ಮಾನಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ . ಈ ಕಾರ್ಯಕ್ಕೆ ಸುಮಾರು ಒಂದು ಕೋಟಿ ವೆಚ್ಚ ತಗಲುವುದೆಂದು ಅಂದಾಜಿಸಲಾಗಿದೆ .

 • ಈ ಬಗ್ಗೆ ಭಕ್ತಅಭಿಮಾನಿಗಳಾದ ತಾವೆಲ್ಲರೂ ಈ ಹಿಂದಿನ ಕಾರ್ಯಗಳಿಗೆ ನೀಡಿದ ಸಹಕಾರದಂತೆ ತನು-ಮನ-ಧನದ ಸಹಕಾರವನ್ನು ನೀಡಿ,೧೨ ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮ ಕಲಶೋತ್ಸವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವುದರಿಂದ ಯೋಚಿತ ಉತ್ತರ ದಿಕ್ಕಿನ ಪೌಳಿಯ ನವೀಕರಣ ಕಾರ್ಯವು ಅತೀ ಶೀಘ್ರವಾಗಿ ಕಾರ್ಯಗತ ಗೊಳಿಸುವರೆ , ತಮ್ಮ ಸಹಕಾರವನ್ನು ಯಾಚಿಸುತ್ತಿದ್ದೇವೆ .

programme

 •  11-01-2017     Dwajarohana at 10-15 a.m.
   12-01-2017     Vishnumoorthi Festival at
                          11-00 p.m.
   13-01-2017     Kodamanithaya Nema at
                          11-00 p.m.
   14-01-2017     Baidarkala jathra at 8-00 p.m.
                           Deyi Baidethi Nemothsava
                           at 11-00 p.m
   15-01-2017     Mayandal devi Festival at                           7-30 p.m.and                            Dwajavarohana
                           at 12-00 p.m.

Dompada Bali

ತಾ. 28.3.2015 ರಂದು ಸಾಯಂಕಾಲ ಭಂಡಾರ ಬಾಕಿಮಾರು ಗದ್ದೆಗೆ ಇಳಿದು, ರಾತ್ರಿ ವಿಷ್ಣುಮೂರ್ತಿ ಉತ್ಸವ, ನಂತರ ಕೊದಮಣಿತ್ತಾಯ ನೇಮ.
29.3.2015 ರಂದು ಬೈದರ್ಕಳ ಜಾತ್ರೆ.
ತಾ. 30.3.2015 ರಂದು ಬೆಳಿಗ್ಗೆ ಬಾಕಿಮಾರು ಗದ್ದೆಯಿಂದ ಭಂಡಾರ ಕ್ಷೇತ್ರದ ಒಳಗೆ ಪ್ರವೇಶ.

Development Work

ಸದ್ಭಕ್ತ ಮಹಾಶಯರೇ ,
        ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ವಿವಿಧ ಹಂತದ ನವೀಕರಣ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಭಕ್ತಾಭಿಮಾನಿಗಳಾದ ತಮ್ಮೆಲ್ಲರ ಸಹಾಯ ಸಹಕಾರದಿಂದ ನಡೆಸಿಕೊಂಡು ಬಂದಿರುವೆವು.read more...

                                                   ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ                                         Close
                                                  ಕಂಕನಾಡಿ, ಮಂಗಳೂರು-575 002 .
ಸದ್ಭಕ್ತ ಮಹಾಶಯರೇ ,
        ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ವಿವಿಧ ಹಂತದ ನವೀಕರಣ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಭಕ್ತಾಭಿಮಾನಿಗಳಾದ ತಮ್ಮೆಲ್ಲರ ಸಹಾಯ ಸಹಕಾರದಿಂದ ನಡೆಸಿಕೊಂಡು ಬಂದಿರುವೆವು.
               ಈ ಬಾರಿ ಶ್ರೀ ಬೈದರ್ಕಳರಿಗೆ "ಚಿನ್ನದ ಸುರಿಯ"ವನ್ನು ಅರ್ಪಿಸುವರೆ ನಿರ್ಧರಿಸಲಾಗಿದೆ.
       ಈ ಮೇಲಿನ ಕಾರ್ಯಕ್ಕೆ ತಾವುಗಳು ತನು-ಮನ-ಧನದ ಸಹಕಾರವನ್ನಿತ್ತು ಈ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳಿಸುವರೇ ತಮ್ಮ ಸಹಕಾರವನ್ನು ಯಾಚಿಸುತ್ತಿದ್ದೇವೆ .
               ದೇಣಿಗೆ ರೂಪದಲ್ಲಿ ಬಂಗಾರವನ್ನು ಕೂಡಾ ಸ್ವೀಕರಿಸಲಾಗುವುದು.
                                                                                                         ಧನ್ಯವಾದಗಳೊಂದಿಗೆ,
                                                                                                               ಕೆ. ಚಿತ್ತರಂಜನ್
                                                                                                                 ಅಧ್ಯಕ್ಷರು
                                                                                      ಆಡಳಿತ ಮೊಕ್ತೇಸರರು ಹಾಗೂ ಪ್ರತಿನಿಧಿ ಸದಸ್ಯರು